ಫುಟ್ಪಾತ್ ಗಳಲ್ಲಿ ಬೆಸ್ಕಾಂ ಕಿರಿಕಿರಿ ಇನ್ನಿಲ್ಲ!

ಬಿಬಿಎಂಪಿ ವ್ಯಾಪ್ತಿಯ ಪಾದಚಾರಿ ನೀರ್ಗಗಳಲ್ಲಿ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ನಿಂದಾಗುತ್ತಿದ್ದ ಅಡಚಣೆ ಇನ್ನಿರದು...
ಫುಟ್ಪಾತ್ ಗಳಲ್ಲಿ ಬೆಸ್ಕಾಂ ಕಿರಿಕಿರಿ ಇನ್ನಿಲ್ಲ!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪಾದಚಾರಿ ನೀರ್ಗಗಳಲ್ಲಿ ಬೆಸ್ಕಾಂ ಟ್ರಾನ್ಸ್ ಫಾರ್ಮರ್ ನಿಂದಾಗುತ್ತಿದ್ದ ಅಡಚಣೆ ಇನ್ನಿರದು. ಕಾರಣವಿಷ್ಟೆ,  ಫುಟ್ಪಾತ್ ಗಳನ್ನು ಆವರಿಸಿಕೊಂಡಿರುತ್ತಿದ್ದ ಟ್ರಾನ್ಸ್ ಪಾರ್ಮರ್ ಮತ್ತು ಅದನ್ನು ನಿಯಂತ್ರಿಸುವ ಗ್ರೂಪ್ ಆಪರೇಟಿಂಗ್ ಸ್ವಿಚ್ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಬಗ್ಗೆ ವಿವರಿಸಿದ ಬೆಸ್ಕಾಂ ಎಂಡಿ ಪಂಕಜ್ಕುಮಾರ್ ಪಾಂಡೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ 60 ಸಾವಿರಕ್ಕಿಂತ ಹೆಚ್ಚಿನ ಗ್ರೂಪ್ ಆಪರೇಟಿಂಗ್ ಸ್ವಿಚ್ ನಿರ್ವಹಣೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಇದರಿಂದ ಫುಟ್ಪಾತ್ ನಲ್ಲಿ ಸಾಗುವ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ತಪ್ಪಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com