ಬಂಡೀಪುರದಲ್ಲಿ ಗಂಡು ಹುಲಿ ಸಾವು

ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡೂ ವರ್ಷ ಪ್ರಾಯದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡೂ ವರ್ಷ ಪ್ರಾಯದ ಗಂಡು ಹುಲಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.

ಕುಂದಕೆರೆ ವಲಯದಲ್ಲಿ ಹುಲಿ ಮೃತಪಟ್ಟಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಗಡಿ ಮಧ್ಯದ ಅರಣ್ಯದಲ್ಲಿ ಈ ಹುಲಿ ಅಸುನೀಗಿದೆ.

ಇದು ಬಂಡೀಪುರ ಅರಣ್ಯವೋ ಅಥವಾ ಮಧುಮಲೆ ಅರಣ್ಯವೋ ಎಂಬುದು ಸ್ಪಷ್ಟವಾಗಿಲಿಲ್ಲ. ಸ್ಥಳಕ್ಕೆ ಕುಂದಕೆರೆ ಆರ್ ಎಫ್‌ಸಿ ಮಹೇಶ್ ಮಾಲಗತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com