ರಾಜ್ಯದ 24 ದಕ್ಷ ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕ
Updated on

ನವದೆಹಲಿ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುವ ರಾಷ್ಟ್ರಪತಿಗಳ ವಿಶಿಷ್ಠ ಹಾಗೂ ಶ್ಲಾಘನೀಯ ಸೇವಾ ಪ್ರಶಸ್ತಿಗೆ ರಾಜ್ಯದ 24 ಪೊಲೀಸರು ಭಾಜನರಾಗಿದ್ದಾರೆ.   

ಪೊಲೀಸ್ ಪದಕ ಪಡೆದ ಕರ್ನಾಟಕದವರು
1. ಎನ್ ಶಿವಕುಮಾರ್, [ಐಜಿಪಿ, ಪಿ ಎಂಡ್ ಎಂ, ಬೆಂಗಳೂರು]
2. ಪ್ರತಾಪ್ ರೆಡ್ಡಿ ಚಂಗಮ್ ರೆಡ್ಡಿ, [ಐ ಎಸ್ ಡಿ, ಐಜಿಪಿ] ಬೆಂಗಳೂರು
3. ಎಂಎನ್ ಬಾಬು ರಾಜೇಂದ್ರ ಪ್ರಸಾದ್ [ಡಿಸಿಪಿ, ಟ್ರಾಫಿಕ್ ಪೂರ್ವ ವಲಯ]
4. ಡಿ. ನಾರಾಯಣ ಸ್ವಾಮಿ, [ಎಸ್‌ ಪಿ ಕೆಎಲ್‍ಎ ರಾಮನಗರ]

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ
1. ಎಚ್.ಟಿ.ದುಗ್ಗಪ್ಪ- ರಾಜ್ಯ ಗುಪ್ತಚರ ಎಸ್ಪಿ, ಬೆಂಗಳೂರು
2. ಆರ್.ಲಕ್ಷ್ಮಣ- ಹೆಚ್ಚುವರಿ ಎಸ್ಪಿ, ತುಮಕೂರು
3 ಮೊಹಮ್ಮದ್ ಇಷ್ತಿಯಾಖ್ ಜಮೀಲ್ - ಹೆಚ್ಚುವರಿ ಎಸ್ಪಿ ಕೋಲಾರ
4. ಸಿ.ಎನ್.ಜನಾರ್ದನ್ - ಸಿಐಡಿ ಡಿವೈಎಸ್ಪಿ, ಬೆಂಗಳೂರು
5. ಎಂ.ವಿಜಯ ಕುಮಾರ್ - ಡಿವೈಎಸ್ಪಿ ವೈರ್‍ಲೆಸ್, ಬೆಂಗಳೂರು ಕೇಂದ್ರ ವಲಯ
6. ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ - ಡಿವೈಎಸ್ಪಿ, ಮಂಗಳೂರು
7. ದೇವೇಂದ್ರಪ್ಪ ಡಿ.ಮಾಳಗಿ - ಡಿವೈಎಸ್‍ಪಿ, ಹೊಸಪೇಟೆ
8. ಎಸ್.ಬಾಬು ಶಂಕರ್ - ಪೊಲೀಸ್ ಇನ್ಸ್‍ಪೆಕ್ಟರ್, ಬೆಂಗಳೂರು ಸಿಟಿ ಕಂಟ್ರೋಲ್ ರೂಂ ವೈರ್‍ಲೆಸ್
9. ಮೊಹಮ್ಮದ್ ಮೊಹ್ಸೀನ್ - ಪೊಲೀಸ್ ಇನ್ಸ್‍ಪೆಕ್ಟರ್, ಕಲಬುರ್ಗಿ ಕಂಟ್ರೋಲ್ ರೂಂ
10. ಬಿ.ಭೋಜರಾಜು - ಎಆರ್‍ಎಸ್‍ಐ, ನೇಮಕಾತಿ ವಿಭಾಗ ಬೆಂಗಳೂರು
11. ಎಸ್.ಎಂ.ರಾಘವೇಂದ್ರ ರಾವ್ - ಎಎಸ್‍ಐ ವೈರ್‍ಲೆಸ್, ಡಿಜಿಪಿ ಕಂಟ್ರೋಲ್ ರೂಂ, ಬೆಂಗಳೂರು
12. ಎಂ.ನಾರಾಯಣಸ್ವಾಮಿ - ವಿಶೇಷ ಎಆರ್‍ಎಸ್‍ಐ, ಮುನಿರಾಬಾದ್
13. ಎನ್.ರಾಮಣ್ಣ - ಎಎಸ್‍ಐ, ಡಿಎಸ್‍ಬಿ ಮಂಡ್ಯ
14. ವಿ.ಕರಿಯಣ್ಣ - ಮುಖ್ಯ ಪೇದೆ, ಸಿಸಿಆರ್‍ಬಿ ಬೆಂಗಳೂರು
15. ಆನಂದ್ ಕೆ ದೇಶಪಾಂಡೆ - ಮುಖ್ಯ ಪೇದೆ, ಸಿಒಪಿ ಹುಬ್ಬಳ್ಳಿ-ಧಾರವಾಡ
16. ವಿ.ನಾರಾಯಣಪ್ಪ - ಮುಖ್ಯಪೇದೆ - ರಾಜ್ಯ ಗುಪ್ತಚರ ಇಲಾಖೆ
17. ಡಿ.ಮಹದೇವಯ್ಯ - ಮುಖ್ಯಪೇದೆ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್, ಬೆಂಗಳೂರು
18. ಪಿ.ಎಂ.ರವೀಂದ್ರ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
19. ಎನ್.ಯು.ಅಯ್ಯಣ್ಣ - ಮುಖ್ಯಪೇದೆ, ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್, ಮೈಸೂರು
20. ಶಿವಪ್ಪ - ಸಿಎಚ್‍ಸಿ, ಡಿಎಸ್ಪಿ ಕಲಬುರಗಿ

ಶ್ಲಾಘನೀಯ ಸೇವೆ ಸಲ್ಲಿಸಿದವರು

1. ಎಂಎ ಮರೀಗೌಡ [ಸಹಾಯಕ ಸೂಪರಿಂಟೆಂಡೆಂಟ್‌ , ಕೇಂದ್ರ ಕಾರಾಗೃಹ, ಬೆಂಗಳೂರು]
2. ವಿ.ಕೃಷ್ಣಮೂರ್ತಿ, [ಲರ್‌, ಜಿಲ್ಲಾ ಕಾರಾಗೃಹ ಹಾಸನ]

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com