ಎಸಿಪಿ, ಇನ್ಸ್‍ಪೆಕ್ಟರ್‍ಗಳ ವರ್ಗ

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗ ಮಾಡಲಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 12 ಎಸಿಪಿ ಹಾಗೂ 23 ಇನ್ಸ್ ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಲಾಗಿದೆ.

ಎಸಿಪಿಗಳು: ಅಶೋಕನಾರಾಯಣ ಪೈಸೆ  ಯಶವಂತಪುರ ಉಪ ವಿಭಾಗ ಬೆಂಗಳೂರು, ಎಸ್.ಬದ್ರಿನಾಥ್ - ಕೆ.ಆರ್.ಪುರ ಉಪವಿಭಾಗ ಬೆಂಗಳೂರು, ಪ್ರಭಾಕರ್ ಬಿ.ಬಕ್ರಿ - ಶೇಷಾದ್ರಿಪುರ ಉಪ ವಿಭಾಗ ಬೆಂಗಳೂರು, ಎನ್.ಟಿ. ಪ್ರಮೋದ್ ರಾವ್ - ರೈಲ್ವೆ ಉಪ ವಿಭಾಗ ಬೆಂಗಳೂರು, ಗುರುನಾಧ್ ಬಿ. ಮುತ್ತೂರು - ನರಗುಂದ ಉಪ ವಿಭಾಗ  ಗದಗ, ಸಿ.ಗೋಪಾಲ್ - ಸಿಐಡಿ, ಪ್ರಕಾಶ್ ಬಾಬು ನಾಯ್ಡು - ಡಿಸಿಆರ್‍ಬಿ ಧಾರವಾಡ, ಕೃಷ್ಣ ಮೂರ್ತಿ ಹೊಸಕೋಟೆ - ಡಿಸಿಆರ್‍ಬಿ ಬೆಳಗಾವಿ, ಶರಣಪ್ಪ ಓಲೇಕರ್ - ಧಾರವಾಡ ಗ್ರಾಮೀಣ ಉಪವಿಭಾಗ,  ಇರ್ಷಾದ್ ಅಹಮದ್ ಖಾನ್ - ಬೆಸ್ಕಾಂ ಬೆಂಗಳೂರು, ರಾಮಲಕ್ಷ್ಮಣ್ ಅರಸಿದ್ದಿ - ಶಿವಮೊಗ್ಗ ಉಪ ವಿಭಾಗ, ಸಿ.ಆರ್. ರಾಜೇಂದ್ರ - ಅಪರಾಧ ವಿಭಾಗ ಮುಖ್ಯ ಕಚೇರಿ ಬೆಂಗಳೂರು.

ಇನ್ಸ್‍ಪೆಕ್ಟರ್‍ಗಳು: ಜಿ.ವನಿತಾ - ನಗರ ವಿಶೇಷ ದಳ ಬೆಂಗಳೂರು, ಎಸ್. ಸತ್ಯವತಿ- ಸಿಐಡಿ, ಜೆ, ಅಶ್ವತ್ಥ ಗೌಡ- ನಗರ ವಿಶೇಷ ದಳ ಬೆಂಗಳಊರು, ಮೇರಿ ಶೈಲಜಾ-ಗಂಗಮ್ಮನಗುಡಿ ಠಾಣೆ ಬೆಂಗಳೂರು, ಕೆ.ಎಸ್. ಪುಟ್ಟಮ್ಮ- ವಿಜಯನಗರ ಸಂಚಾರ ಠಾಣೆ  ಬೆಂಗಳೂರು, ಜಿ. ಮಂಜುನಾಥ- ಡಿಸಿಆರ್ ಇ ಕಲಬುರ್ಗಿ, ಎಂ.ಮಹೇಶ್ ಕುಮಾರ್ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಮೈಸೂರು, ಬಸಪ್ಪ ತಿಮ್ಮಣ್ಣ- ಹೆಸ್ಕಾಂ ಗದಗ, ಟಿ.ಡಿ. ಜಯರಾಮ-ನಾಗಮಂಗಲ ಸರ್ಕಲ್ ಮಂಡ್ಯ, ಕೆ.ಪಿ.ದೀಪಕ್-ಎಸ್ ಸಿಆರ್ ಬಿ ಬೆಂಗಳೂರು, ಸಿ.ಎಚ್. ರಾಮಚಂದ್ರಯ್ಯ- ಶಿರಾಗ್ರಾಮೀಣ ವೃತ್ತ ತುಮಕೂರ, ಟಿ.ಆರ್. ರಾಜು ಶೆಣೈ- ಹೊಸದುರ್ಗ ವೃತ್ತ ಚಿತ್ರದುರ್ಗ, ಎಂ.ಎಸ್. ನಾಯ್ಕರ್- ಚಿಕ್ಕೋಡಿ ವೃತ್ತ ಬೆಳಗಾವಿ, ಶಂಕರ್ ಎಂ.ರಾಗಿ-ಸಿಸಿಬಿ ಹು-ಧಾರಾವಾಡ, ಕೆ.ಟಿ ಗುರುರಾಜ- ದೊಡ್ಡ ಪೇಟೆ ವೃತ್ತ ಶಿವಮೊಗ್ಗ ಗ್ರಾಮೀಣ ವೃತ್ತ, ಜಯರಾಮದೇವಗೌಡ - ಸಿದ್ದಾಪುರ ವೃತ್ತ ಉತ್ತರ ಕನ್ನಡ, ಕುಮಾರಸ್ವಾಮಿ - ರಾಜ್ಯ ಗುಪ್ತದಳ, ಎಸ್. ಎಂ. ಶಿವಕುಮಾರ್ - ಸಿಐಡಿ, ಮಂಜುನಾಥ - ಐಎಸ್ ಡಿ, ಭೀಮನಗೌಡ ಎ.ಬಿರಾದಾರ್ - ಅಬಕಾರಿ ಮತ್ತು ನಿಷೇಧ ದಳ ಹುನಗುಂದ, ಎಂ ಮುರುಗೇಂದ್ರಯ್ಯ - ಹೆಸ್ಕಾಂ ಚಿಕ್ಕೋಡಿ, ಗುಂಡುಪ್ಪ ಚಂದ್ರಪ್ಪ ಲಕ್ಕಣ್ಣನವರ್ - ಶಹಾಪುರ ಠಾಣೆ ಬೆಳಗಾವಿ, ಮಹಮದ್ ಸಿರಾಜ್ - ಜಿಲ್ಲಾ ವಿಶೇಷ ಗಟಕ ಯಾದಗಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com