'ಬಸವದ್ರೋಹಿಗಳು ' ಎಂದಿಲ್ಲ: ಕಲಬುರ್ಗಿ

ಸೋಮವಾರ ಪ್ರಕಟವಾದ `ಮಠಾಧೀಶರು ಬಸವ ದ್ರೋಹಿಗಳು' ಎಂಬ ಸುದ್ದಿಗೆ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿಯವರು ..
ಡಾ.ಎಂ.ಎಂ. ಕಲಬುರ್ಗಿ
ಡಾ.ಎಂ.ಎಂ. ಕಲಬುರ್ಗಿ
Updated on

ಬೆಂಗಳೂರು: ಸೋಮವಾರ ಪ್ರಕಟವಾದ `ಮಠಾಧೀಶರು ಬಸವ ದ್ರೋಹಿಗಳು' ಎಂಬ ಸುದ್ದಿಗೆ ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಯವರು ಸ್ಪಷ್ಟನೆ ನೀಡಿದ್ದಾರೆ. ``ನಾನು ಬಳಸದಿರುವ `ದ್ರೋಹಿ' ಪದವನ್ನು ನನ್ನ ತಲೆಗೆ ಕಟ್ಟಿದುದು ವಿಷಾದದ ಸಂಗತಿ. ನಾನು ಹೇಳಿದ್ದು ಇಷ್ಟು: ಮಠಗಳಲ್ಲಿ ಸ್ವಾಮಿಗಳಿದ್ದಾರೆ, ಬಸವಣ್ಣನಿಲ್ಲ. ಮೊದಲು ಧರ್ಮಕ್ಷೇತ್ರ ದಲ್ಲಿದ್ದ ನಮ್ಮ ಸ್ವಾಮಿಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ನಿರತರಾಗಿ ದ್ದಾರೆ. ಇನ್ನು ಮುಂದೆ ರಾಜಕೀಯ ಕ್ಷೇತ್ರ ಪ್ರವೇಶಿಸಿ ಶಾಸಕ, ಸಂಸದರಾದರೆ ಆಶ್ಚರ್ಯವಿಲ್ಲ- ಎಂದು ಹೇಳಿದ್ದೇನೆ'' ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com