ಮೈಸೂರು: ಅನ್ಯಗ್ರಹ ಜೀವಿ ಕಂಡು ಬೆಚ್ಚಿ ಬಿದ್ದ ಕಣಗಲ್ ಗ್ರಾಮಸ್ಥರು!

ಮೈಸೂರಿನಲ್ಲಿ ವಿಸ್ಮಯವೊಂದು ಕಂಡಿದೆ. ಅನ್ಯಗ್ರಹ ಜೀವಿ ಏಲಿಯನ್ಸ್ ಕಾಣಿಸಿಕೊಂಡ ವದಂತಿ ಹಬ್ಬಿದ ಪರಿಣಾಮ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿನ...
ಏಲಿಯನ್ಸ್
ಏಲಿಯನ್ಸ್
Updated on: 
ಮೈಸೂರು: ಮೈಸೂರಿನಲ್ಲಿ ವಿಸ್ಮಯವೊಂದು ಕಂಡಿದೆ. ಅನ್ಯಗ್ರಹ ಜೀವಿ ಏಲಿಯನ್ಸ್ ಕಾಣಿಸಿಕೊಂಡ ವದಂತಿ ಹಬ್ಬಿದ ಪರಿಣಾಮ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿನ ಗ್ರಾಮಸ್ಥರು ಕಂಗಾಲಾಗಿರುವ ಘಟನೆ ನಡೆದಿದೆ.
ಮೈಸೂರಿನ ಪಿರಿಯಾಪಟ್ಟಣದ ಕಣಗಲ್ ಗ್ರಾಮದಲ್ಲಿ ಮುಂಜಾನೆ ರೈತಾಪಿ ಮಹಿಳೆಯರು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾರುವ ತಟ್ಟೆಯ ಮೂಲಕ ಕೆಳಗಿಳಿದ ಏಲಿಯನ್ಸ್​ ಮಹಿಳೆಯರ ಫೋಟೋ ಕ್ಲಿಕ್ಕಿಸಿಕೊಂಡು ಹೋಗಿದೆ ಅಂತ ಅವರು ಹೇಳಿದ್ದಾರೆ.
ಅಂತೂ ಕಣಗಲ್ ಗ್ರಾಮದ ತುಂಬೆಲ್ಲಾ ಅನ್ಯಗ್ರಹ ಜೀವಿ ಕಂಡಿರುವ ಸುದ್ದಿ ಹಬ್ಬಿ ಜನ ಕಂಗಾಲಾಗಿರುವುದಂತೂ ಸತ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com