ಬೆಳಗಾವಿ: ಬೆಳಗಾವಿ ಜಿಲ್ಲೆಂು 18 ವಿಧಾನಸಭಾ ಕ್ಷೇತ್ರಗಳಿಗೆ ಬರುವ ಮೇ 5 ರಂದು ನಡೆಂುಲಿರುವ ಚುನಾವಣೆ ಸಂದರ್ಭದಲ್ಲಿ ಂಾವುದೇ ದೂರುಗಳು ಬಂದಲ್ಲಿ ಅವುಗಳನ್ನು ದಾಖಲಿಸಲು 18 ವಿಧಾನಸಭಾವಾರು ಸಹಾಂುವಾಣಿ ಕೇಂದ್ರ ಸ್ಥಾಪಿಸಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾದ ಹಾಗೂ ವಿಧಾನಸಭಾವಾರು ಪ್ರಾರಂಭಿಸಲಾದ ಸಹಾಂುವಾಣಿ ಕೇಂದ್ರಗಳು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದು, ಚುನಾವಣೆಗೆ ಸಂಬಂಧಿಸಿದ ಂಾವುದೇ ದೂರುಗಳು ಹಾಗೂ ಸಮಸ್ಯೆಗಳನ್ನು ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮನೀಷ ಮೌದ್ಗಿಲ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಸಹಾಂುವಾಣಿ ಸಂಖ್ಯೆ 18004252019, ಮೊ 8762902018, 8762902019 ಗೆ ಸಂಪರ್ಕಿಸಬಹುದಾಗಿದೆ. ನಿಪ್ಪಾಣಿ ದೂ.08338-273777, ಮೋ: 9481260593, ಚಿಕ್ಕೋಡಿ-ಸದಲಗಾ ದೂ.08338-272228, ಮೊ.9480648143 ಹಾಗೂ ಅಥಣಿ ದೂ. 08289-294058, ಮೊ.9482360842ಗೆ ಸಂಪರ್ಕಿಸಬಹುದು. ಅದರಂತೆ ಕಾಗವಾಡ ದೂ. 08289-294057, ಮೊ. 9482360843, ಕುಡಚಿ ದೂ.08331-293324, ಮೊ. 9686998134, ರಾಂುಬಾಗ ದೂ. 08331-225247, ಮೊ.9449314352, ಹುಕ್ಕೇರಿ ದೂ.08333-266436, ಮೊ.9481922036ಗೆ ಸಂಪರ್ಕಿಸಬಹುದು.
ಅರಭಾಂವಿ ದೂ. 08332-225073, ಮೊ. 9845567504, ಗೋಕಾಕ ದೂ. 08332-225074, ಮೊ. 9845567504, ಂುಮಕನಮರಡಿ ದೂ. 08333-265036, ಮೊ. 9481928036, ಬೆಳಗಾವಿ ಉತ್ತರ ದೂ. 0831-2405335, ಮೊ. 8762902016ಗೆ ಸಂಪರ್ಕಿಸಬಹುದು.
ಬೆಳಗಾವಿ ದಕ್ಷಿಣ ದೂ.0831-2405330, ಮೊ.9482592362, ಬೆಳಗಾವಿ ಗ್ರಾಮೀಣ ದೂ.0831-2464128, ಮೊ.9341005858, ಖಾನಾಪುರ ದೂ.08336-222225, ಮೊ.9482673233, ಕಿತ್ತೂರ ದೂ. 08288-233052, ಮೊ.8762213015ಗೆ ಸಂಪರ್ಕಿಸಬಹುದು.
ಬೈಲಹೊಂಗಲ ದೂ.08288-233009, ಮೊ.8762023016, ಸವದತ್ತಿ ಂುಲ್ಲಮ್ಮ ದೂ.08330-224488, ಮೊ.9483876247, ರಾಮದುರ್ಗ ದೂ.08335-242162, ಮೊ.9591833055, ಹಾಗೂ ವೈಬ್ ಸೈಟ್ನಲ್ಲಿ(bgmhelpline@gmail.com) ಎಲ್ಲಾ ಸಹಾಂುವಾಣಿ ಕೇಂದ್ರಗಳಿಂದ ದೂರು ಕೊಟ್ಟನಂತರ ಸ್ವೀಕೃತಿ ಸಂಖ್ಯೆ , ದೂರಿನ ಕ್ರ.ಸಂ. ಎಂದು ಹೇಳಿದ್ದಾರೆ.