ಐಗಳಿ: ಡೆಂಘಿ ಜ್ವರಕ್ಕೆ ಇಬ್ಬರು ಬಲಿ

Updated on: 

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಡೆಂಘಿ ಜ್ವರಕ್ಕೆ ಇಬ್ಬರು ಬಲಿಯಾಗಿದ್ದು, ಸುಮಾರು 7ರಿಂದ 8 ಜನ ಇದೇ ಜ್ವರಕ್ಕೆ ಬಲಿಯಾಗಿರುವ ಶಂಕೆ ಇದೆ.ಕಮಲವ್ವ ಮಲ್ಲು ನೇಮಗೌಡರ(30) ಡೆಂಘೀ ಜ್ವರದಿಂದ ಶನಿವಾರ ಮೃತಪಟ್ಟಿದ್ದಾರೆ. ಮಾಣಿಕ ಶಂಕರಪ್ಪ ಬಿಜ್ಜರಗಿ(34) ಕೂಡ ಡೆಂಘೀ ಜ್ವರಕ್ಕೆ ಒಂದು ವಾರದ ಹಿಂದೆ ಬಲಿಯಾಗಿದ್ದಾನೆ. ಅದು ಅಲ್ಲದೇ ಒಂದೇ ತಿಂಗಳಲ್ಲಿ ಇದೇ ಗ್ರಾಮದಲ್ಲಿ ಸುಮಾರು 7ರಿಂದ 8 ಜನರು ಡೆಂಘಿ ಜ್ವರದಿಂದಲೇ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com