ತಾಯಿಗೆ ಸೂಕ್ತ ಸ್ಥಾನ ನೀಡಿ

Updated on: 

ಹಾರೂಗೇರಿ: ಹೆತ್ತ ತಾಯಿ ಭೂಮಿಗಿಂತ ಶ್ರೇಷ್ಠ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿಯಿಲ್ಲ. ಜೀವಕ್ಕೆ ಜೀವ ನೀಡಿದ ಇಂತಹ ಮಾತೆಗೆ ಪ್ರೀತಿ, ಗೌರವ, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೊಡ್ಡಕ್ಕ ಮಲಗೌಡ ಪಾಟೀಲ ಹೇಳಿದರು.
ಇಲ್ಲಿನ ಸಮಾಜ ಕಾಂರ್ು ಪದವಿ ಮಹಾವಿದ್ಯಾಲಂು ಹಾಗೂ ಶ್ರೀ ಎಂ.ಬಿ. ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ತಾಂುಂದಿರ ದಿನಾಚರಣೆ ಕಾಂರ್ುಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾಚಾರ್ಯೆ ದ್ರಾಕ್ಷಾಯಿಣಿ ಬಿಸ್ವಾಗರ ಅವರು, ಪ್ರತಿಂೊಬ್ಬ ಮನುಷ್ಯನ ಬದುಕಿನುದ್ದಕ್ಕೂ ತಾಯಿಂು ನಿಸ್ವಾರ್ಥ ಸೇವೆ ಬಗ್ಗೆ ವಿವರಿಸಿದರು.
ಪ್ರೊ. ರವೀಂದ್ರಗೌಡ ಪಾಟೀಲ, ಮಹಾದೇವ ಅರಕೇರಿ, ಪ್ರೊ. ಬಸವರಾಜ ಆಲಗೂರ, ಪ್ರೊ. ಪ್ರೀತಿ ಅರಬಳ್ಳಿ, ಪ್ರೊ. ಅಪ್ಪು  ಚಿಗಡೊಳ್ಳಿ, ಹಣಮಂತ ಅಥಣಿ, ಪ್ರೊ. ಸುರೇಶ ದರೂರ, ಪ್ರತಿಭಾ ಕದಮ್ ಮತ್ತಿತರರಿದ್ದರು.
ವಿದ್ಯಾಶ್ರೀ ಬಿರಾದಾರ ಸ್ವಾಗತಿಸಿದರು. ಅಶ್ವಿನಿ ಗುರವ ನಿರೂಪಿಸಿದರು. ಸುಜಾತಾ ಚೌಗಲೆ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com