ಗಂಗಾವತಿ: ನಗರದ ಸರ್ಕಾರಿ ಬಾಲಕಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘ ಏರ್ಪಡಿಸಿದ್ದ ಯುವ ಮತ್ತು ಸಪ್ತಾಹ ಜಾನಪದ ಕಾರ್ಯಕ್ರಮವನ್ನು ಸಂಸದ ಶಿವರಾಮಗೌಡ ಉದ್ಘಾಟಿಸಿ ಮಾತನಾಡಿದರು. ಶಾಸಕ ಪರಣ್ಣ ಮುನವಳ್ಳಿ, ಡಾ. ಕೊಟ್ಟೂರು ಶ್ರೀ, ಎ.ಜೆ. ರಂಗನಾಥ, ಲಲಿತಾರಾಣಿ ಶ್ರೀರಂಗದೇವರಾಯಲು, ವೀರಭದ್ರಪ್ಪ ನಾಯಕ ಹರಪನಹಳ್ಳಿ, ವೀರಭದ್ರಪ್ಪ ನಾಯಕ ವಡ್ಡರಹಟ್ಟಿ, ದೇವಪ್ಪ ಕಾಮದೊಡ್ಡಿ, ಗೀತಾ ವಿಕ್ರಂ, ವಿರೂಪಾಕ್ಷಪ್ಪ ಸಿಂಗನಾಳ, ಡಾ. ಎಸ್ಬಿ. ಹಂದ್ರಾಳ, ರಾಜೇಶ ಪರ್ಯಾಣಿ ಇತರರಿದ್ದರು.