ಕೊಪ್ಪಳ: ಯುವ ಪ್ರಶಸ್ತಿ ಪುರಸ್ಕೃತ ಅಕ್ಬರ್ ಕಾಲಿಮಿರ್ಜಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಯುವ ಸಂಘಗಳ ಒಕ್ಕೂಟ ರಚನೆ ಕುರಿತು ಪೂರ್ವಭಾವಿ ಸಭೆ ಜು. 20ರಂದು ಡಾ. ಕೆ.ಜಿ. ಕುಲಕರ್ಣಿ ಆಸ್ಪತ್ರೆಯ ಮೊದಲನೆ ಮಹಡಿಯಲ್ಲಿ ಬೆಳಗ್ಗೆ 11ಕ್ಕೆ ನಡೆಯಲಿದೆ. ನೋಂದಾಯಿತ ಸಂಘದ ಅಧ್ಯಕ್ಷ, ಕಾರ್ಯದರ್ಶಿಗಳು ಹಾಜರಾಗಿ ಸಲಹೆ ನೀಡಬೇಕು. ಹೆಚ್ಚಿನ ಮಾಹಿತಿಗೆ ರಾಕೇಶ ಕಾಂಬ್ಳೇಕರ್ ಮೊ. 9886829052, ಆನಂದ ಹಳ್ಳಿಗುಡಿ 9164107016 ಸಂಪರ್ಕಿಸಬಹುದು.