ಬ್ಯಾಂಕಾಂಗ್ಗೆ ಹೋದ ಗಂಡ ಎಷ್ಟು ದಿನಗಳಾದರೂ ವಾಪಸು ಬರಲಿಲ್ಲ. ಆತ ಅಲ್ಲಿ ಯಾವ ಮಜದಲ್ಲಿ ಮುಳುಗಿರಬಹುದು ಎಂಬುದನ್ನು ಊಹಿಸಿದ ಹೆಂಡತಿ ಅವನಿಗೊಂದು ಮೆಸೇಜ್ ಕಳುಹಿಸಿದಳು. ಆತ ಮರುದಿನವೇ ಮನೆಗೆ ಬಂದ. ಅಂದಹಾಗೆ ಆಕೆಯ ಎಸ್ಸೆಮ್ಮೆಸ್ ಹೀಗಿತ್ತು- ನೀನು ಅಲ್ಲಿ ಏನನ್ನು ಖರೀದಿಸುತ್ತಿದ್ದೀಯೋ ಅದನ್ನೇ ನಾನಿಲ್ಲಿ ಮಾರಬಲ್ಲೆ!