ವಿಮಾನದಲ್ಲಿ ಜೇಮ್ಸ್ ಬಾಂಡ್ ಆಂಧ್ರದ ವ್ಯಕ್ತಿಯೊಬ್ಬನ ಬಳಿ ಕುಳಿತುಕೊಂಡ.
ಆಂಧ್ರಾವಾಲಾ: ನಿಮ್ಮ ಹೆಸರು?
ಜೇಮ್ಸ್ ಬಾಂಡ್: ಬಾಂಡ್....ಜೇಮ್ಸ್ ಬಾಂಡ್! ನಿಮ್ಮ ಹೆಸರು?
ಆಂಧ್ರಾವಾಲಾ: ರಾವ್...ಶಿವ ರಾವ್...ಸಾಂಬ ಶಿವ ರಾವ್...ಯರ್ಲಗಡ್ಡ ವೆಂಕಟ ಸಾಂಬ ಶಿವರಾವ್...ರಾಜಶೇಖರ ಯರ್ಲಗಡ್ಡ ವೆಂಕಟ ಸಾಂಬ ಶಿವರಾವ್...ಸೀತಾರಾಮಾಂಜನೇಯುಲು ರಾಜಶೇಖರ ಯರ್ಲಗಡ್ಡ ವೆಂಕಟ ಸಾಂಬ ಶಿವರಾವ್...ವಿಜಯವಾಡ ಸೀತಾರಾಮಾಂಜನೇಯುಲು ರಾಜಶೇಖರ ಯರ್ಲಗಡ್ಡ ವೆಂಕಟ ಸಾಂಬ ಶಿವರಾವ್... ಚಂದ್ರಚೂಡ ವಿಜಯವಾಡ ಸೀತಾರಾಮಾಂಜನೇಯುಲು ರಾಜಶೇಖರ ಯರ್ಲಗಡ್ಡ ವೆಂಕಟ ಸಾಂಬ ಶಿವರಾವ್!
(ಅಂದಿನಿಂದ ಯಾರಾದರೂ ಜೇಮ್ಸ್ ಬಾಂಡ್ಗೆ ಆತನ ಹೆಸರು ಕೇಳಿದರೆ, ಬರೀ 'ಬಾಂಡ್' ಅಂತ ಮಾತ್ರ ಹೇಳುತ್ತಾನೆ!)