ಉಬ್ಬು

Updated on: 

    ಎಲ್ಲೋ ಹುಡುಕಿದೆ ಇಲ್ಲದ ಅಂದವ ಉಬ್ಬು ತಗ್ಗಿನ ಗುಡಿಯೊಳಗೆ
    ಕುರಿ ಉಬ್ಬಿದಷ್ಟೂ ಯಜಮಾನನಿಗೆ ಲಾಭ
    ನಿಮ್ಮಿಂದ ಸಹಾಯ ಬೇಕಿದ್ದಾಗೆಲ್ಲ ನಿಮ್ಮವರು ಮಾಡುವ ಕೆಲಸವೇ ಉಬ್ಬಿಸುವಿಕೆ
    ಹೊಗಳು ಮಾತಿಗೆ ಉಬ್ಬದ, ತೆಗಲು ಮಾತಿಗೆ ಬಗ್ಗದವನೇ ಧೀರ
    ದಪ್ಪಗಿನ ಶ್ರೀಮತಿಗೆ ಉಬ್ಬುಲಕ್ಷ್ಮಿ ಎನ್ನಬಹುದು
    ಬಣ್ಣದ ಮಾತಿಗೆ ಉಬ್ಬಿದರೆ ಬಣ್ಣಗೇಡಿಯಾಗುವುದು ನಿಶ್ಚಿತ
    ಆಹಾರ ಕ್ರಮ ಮತ್ತು ಜೀವನ ಶೈಲಿ ಸರಿಯಿದ್ದರೆ ಇದೇ ಗತಿ
    ನಗರವಾಸಿಗಳ ದೈಹಿಕ ಸಮಸ್ಯೆ
    ಉಬ್ಬು ಕಂಡಲ್ಲಿ ಹುಬ್ಬು ಹಾರಿಸದಿರು
    ಕೊಬ್ಬು ಇಳಿಸಲು ಯತ್ನಿಸುವುದು ಮಿತಿಮೀರಿ ಉಬ್ಬಿದಾಗಲೇ
    ಕಂಡ ಕಂಡಲ್ಲಿ ಕಂಡ ಕಂಡಂತೆ ಹಲ್ಲು ಕಿಸಿಯುವುದರಿಂದ ಕೆನ್ನೆ ಉಬ್ಬುತ್ತದೆ. ಬೇಕಿದ್ದರೆ ಪರೀಕ್ಷಿಸಬಹುದು
    ಉಬ್ಬುಗಲೆಲ್ಲ ನಮ್ಮನ್ನು ತಗ್ಗಿನಲ್ಲಿ ಕೆಡುವುತ್ತವೆ


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com