ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು...

ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು ನಮ್ಮನ್ನು ಯಾವ ಕಡೆಗೆ ಕರೆದೊಯ್ಯುತ್ತದೆ ಎಂಬ ವಿಚಾರ...
Updated on: 

ನಮ್ಮ ಜೀವನದಲ್ಲಿನ ದಾರಿ ಸುಗಮವಾಗಿದೆ ಎಂದಾದರೆ ಅದು ನಮ್ಮನ್ನು ಯಾವ ಕಡೆಗೆ ಕರೆದೊಯ್ಯುತ್ತದೆ ಎಂಬ ವಿಚಾರ ಖಚಿತಪಡಿಸಿಕೊಳ್ಳಬೇಕು. ಅಂತಿಮ ಗುರಿ ಒಳ್ಳೆಯ ಫಲಿತಾಂಶ ನೀಡುತ್ತದೆ ಎಂದಾದರೆ ದಾರಿ ಹಾಗೂ ಅದನ್ನು ಸಾಧಿಸುವ ಬಗ್ಗೆ ಚಿಂತನೆ ನಡೆಸಬೇಕು. ಹೀಗಾಗಿ 2 ವಿಚಾರಗಳ ಬಗ್ಗೆಯೂ ಚಿಂತನೆ ಅಗತ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com