ಕನ್ನಡ ಪರ ಅತಿಕಾಳಜಿ ಇರುವವರು ತಮ್ಮ ...

Updated on: 

ರವಿಕುಮಾರ ಜಿ.ಬಿ. 9449669897
ಕನ್ನಡ ಪರ ಅತಿಕಾಳಜಿ ಇರುವವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಇಂಗ್ಲಿಷ್
ಶಾಲೆಗೆ ಏಕೆ ಸೇರಿಸುತ್ತಾರೆ?
ಅವರಿಂದ ಕನ್ನಡ ಹಾಳಾಗುವುದು ಬೇಡ ಎಂಬ ಕಾಳಜಿಯಿಂದ!

ರವಿಕುಮಾರ ಜಿ.ಬಿ. 9449669897
ಕನ್ನಡ ಪರ ಅತಿಕಾಳಜಿ ಇರುವವರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಇಂಗ್ಲಿಷ್
ಶಾಲೆಗೆ ಏಕೆ ಸೇರಿಸುತ್ತಾರೆ?
ಅವರಿಂದ ಕನ್ನಡ ಹಾಳಾಗುವುದು ಬೇಡ ಎಂಬ ಕಾಳಜಿಯಿಂದ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮದುವೆ ಎಂದರೇನು ಭಟ್ರೇ?
ಇಬ್ಬರು ವೈರಿಗಳು ಒಂದೇ ಮನೆಯಲ್ಲಿ ವಾಸವಾಗಲು ಮಾಡಿಕೊಳ್ಳುವ ಒಪ್ಪಂದ!


ಕುಬೇರಪ್ಪ ಎಂ ವಿಭೂತಿ
ಟಿವಿಯಲ್ಲಿ ಭವಿಷ್ಯ ಹೇಳೋರು ಸಹಿತ ಬ್ಯೂಟಿ ಪಾರ್ಲರಿಗೆ ಹೋಗಿಬರೋ ಹಾಗೆ ಕಾಣುತ್ತಲ್ಲ?
ಹೇಳುವ ಭವಿಷ್ಯದ ಟೋನ್ ಅಂತೂ ಭೀಕರವಾಗಿರುತ್ತೆ, ಹೇಳುವವನ ಮುಖವಾದರೂ ಸಹ್ಯವಾಗಿರಲಿ ಎಂಬ ಕಾಳಜಿ!

ಮಗ್ಗಳ್ಳಿ ಗುರು, ಬನವಾಸಿ 9480931442
ಸಾಲವೆಂಬ ನದಿಯಲ್ಲಿ ಈಜಲು ಹೋದವನಿಗೆ ಮುಳುಗುವ ಸಮಯದಲ್ಲಿ ಏನು ಆಧಾರ ಸಿಗುತ್ತೆ?
ಚುನಾವಣೆ ಹತ್ತಿರವಾದಾಗ 'ಸಾಲಮನ್ನಾ' ಸಿಕ್ಕೀತು..
- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com