ಕಿಟಕಿಯಿಂದ ನೋಡಿದೆ, ರಸ್ತೆಯಲ್ಲಿ ಯಾರೂ ಇರಲಿಲ್ಲ
ಕಿಟಕಿಯಿಂದ ನೋಡಿದೆ, ರಸ್ತೆಯಲ್ಲಿ ಯಾರೂ ಇರಲಿಲ್ಲ...
ರಸ್ತೆಯಲ್ಲಿ ನಿಂತು ನೋಡಿದೆ, ಕಿಟಕಿಯಲ್ಲಿ ಯಾರೂ ಇರಲಿಲ್ಲ!
ಮಗ: ಅಪ್ಪ ಸರ್ಕಸ್ ನೋಡೋದಕ್ಕೆ ಹೋಗೋಣ್ವ?
ಅಪ್ಪ: ಬೇಡ. ನನಗೆ ತುಂಬಾ ಕೆಲಸ ಇದೆ..
ಮಗ: ಅಲ್ಲಿ ಒಬ್ಬ ಸುಂದರವಾದ ಹುಡುಗಿ ಹುಲಿ ಮೇಲೆ ಸವಾರಿ ಮಾಡ್ತಾಳೆ..
ಅಪ್ಪ: ಹೋಗೋಣ ನಡಿ, ಹುಲಿ ನೋಡಿ ತುಂಬಾ ದಿನ ಆಯ್ತು!