ಕೋಲ್ಯ: ಐ ಲವ್ ಯು 2. ಆದ್ರೆ ಒಂದು ವಿಷಯ ಡಾರ್ಲಿಂಗ್: ತಿಮ್ಮನ ಹತ್ರ ಇರೋಹಾಗೆ ನನ್ನ ಬಳಿ ಕಾರ್ ಇಲ್ಲ, ಆದರೂ ನಿನ್ನನ್ನ ಕಣ್ಣು ರೆಪ್ಪೆಯ ಮೇಲೆ ಹೊತ್ತುಕೊಂಡು ಅಡ್ಡಾಡುತ್ತೇನೆ. ತಿಮ್ಮನಂಥ ದೊಡ್ಡ ಬಂಗಲೆ ನನ್ನ ಬಳಿ ಇಲ್ಲ, ಆದ್ರೆ ನನ್ನ ಹೃದಯದಲ್ಲಿ ನಿನಗೆ ದೊಡ್ಡ ಜಾಗ ಕೊಡುತ್ತೇನೆ. ನನ್ನ ಬಳಿ ತಿಮ್ಮನಷ್ಟು ದುಡ್ಡು ಇಲ್ದೇ ಇರಬಹುದು, ಆದರೆ ನಿನ್ನನ್ನ ಯಾವತ್ತೂ ಉಪವಾಸ ಹಾಕೋದಿಲ್ಲ. ಹೇಳು ಇದಕ್ಕಿಂತ ಹೆಚ್ಚಿನದ್ದು ಏನು ಬೇಕು ನಿನಗೆ?
ಹುಡುಗಿ: ತಿಮ್ಮನ ಫೋನ್ ನಂಬರ್ ಬೇಕು!