ಹುಡುಗಿಯೊಬ್ಬಳು ಬಸ್ಸ್ಟಾಂಡಿನಲ್ಲಿ ನಿಂತಿದ್ದಳು. ಕೋಲ್ಯ ಆಕೆಯ ಮುಂದಿನಿಂದ ಬೈಕ್ ಓಡಿಸಿಕೊಂಡು ಹೋದ. ತುಸು ದೂರ ಹೋದ ಮೇಲೆ, ವಾಪಸ್ ಬಂದು ಅವನು ಆಕೆಯನ್ನು ಕೇಳಿದ: 'ನಾನ್ಯಾರು ಅಂತ ನೆನಪಾಯ್ತಾ?'
ಹುಡುಗಿ (ನೆನಪು ಮಾಡಿಕೊಳ್ಳುತ್ತಾ): ಇಲ್ವಲ್ಲ. ಯಾರು ನೀವು?
ಕೋಲ್ಯ: ಏನು ಮೇಡಂ ಹೀಗೆ ಹೇಳ್ತೀರಾ? ಈಗ ತಾನೆ ನಿಮ್ಮ ಎದುರು ಬೈಕ್ ಓಡಿಸ್ಕೊಂಡು ಹೋದ್ನಲ್ಲ? ಅವ್ನೇ
ನಾನು! ಮತ್ತೇನು ಸಮಾಚಾರ, ಹೇಗಿದಾರೆ ಮನೇಲಿ ಎಲ್ಲಾ?!