ಹೆಂಡತಿಯ ಹುಟ್ಟುಹಬ್ಬ ಮರೆತರೆ ಆಗುವ ಪರಿಣಾಮ
ಕೆಲವರು ತಮ್ಮ ಲಾಭಕ್ಕಾಗಿ ಆಗಾಗ ಪ್ರಸ್ತಾಪಿಸುವ ಸಂಗತಿ
ಸಾಲ ತೀರಿಸಲು ಆಗದಿದ್ದವರೆಲ್ಲರ ಬಯಕೆ
ಸರ್ಕಾರಿ ಯೋಜನೆಗಳಂತೆ ತಾಂತ್ರಿಕ ಕಾರಣಕ್ಕಾಗಿ ಮತ್ತೆ ಮತ್ತೆ ಮುಂದೂಡಲ್ಪಡುವ ಸಂಗತಿ
ರಾಜಕಾರಣಿ ನಿಸ್ವಾರ್ಥಿಯಾಗಿಬಿಟ್ಟರೆ ಆಗುವಂಥದ್ದು
ಭಾರತದಲ್ಲಿ ನೂರು ಪ್ರತಿಶತ ಮತದಾನವಾದರೆ ಆಗುವಂಥದ್ದು
ಮಾಧ್ಯಮವು ಸತ್ಯನಿಷ್ಠ ಸುದ್ದಿಯನ್ನಷ್ಟೇ ಬಿತ್ತರಿಸಿದ ದಿನ ಆದೀತು
ಭಾರತದ ಹಳ್ಳಿಗಳು ಸುಧಾರಿಸಿದರೆ...
ಭಾರತದ ರಸ್ತೆಗಳು ಹೊಂಡಮುಕ್ತವಾದರೆ...
ಸರ್ಕಾರಿ ಕಚೇರಿಗಳು ಲಂಚಮುಕ್ತವಾದರೆ...
ಪಾಕಿಸ್ತಾನಕ್ಕೆ ಭಾರತದ ಮೇಲೆ ನಿಜವಾದ ಸ್ನೇಹ ಮೂಡಿದರೆ...
ವಿಶ್ವನಾಥ ಸುಂಕಸಾಳ