ಕೋಲ್ಯ ತನ್ನ ಹೆಂಡತಿಯೊಂದಿಗೆ ವಾಕಿಂಗ್ ಹೊರಟ. ರಸ್ತೆಯಲ್ಲಿ ಅವನಿಗೆ ತಿಮ್ಮನ ದರ್ಶನವಾಯಿತು. ಆದರೆ ತಿಮ್ಮ ಪೊಲೀಸ್ ಜೀಪಿನಲ್ಲಿ ಕುಳಿತಿದ್ದ.
ಕೋಲ್ಯ: ಯಾಕೋ ಅರೆಸ್ಟ್ ಮಾಡಿದ್ರು ನಿನ್ನಾ?
ತಿಮ್ಮ: ನನ್ನ ಹೆಂಡತೀನಾ ಕೊಂದು ಬಿಟ್ಟೆ...
ಕೋಲ್ಯ: ಏನು ಶಿಕ್ಷೆ?
ತಿಮ್ಮ: 6 ವಾರ....
ಕೋಲ್ಯ: ಅಷ್ಟೇನಾ(ತಕ್ಷಣ ಪೊಲೀಸರ ಬಳಿಯಿಂದ ಗನ್ ತೆಗೆದುಕೊಂಡು ತನ್ನ ಹೆಂಡತಿಯನ್ನು ಕೊಂದುಹಾಕುತ್ತಾನೆ)
ತಿಮ್ಮ: ಅದಕ್ಕೆ ಹೇಳಿದ್ದು. ಪೂರ್ತಿ ಮಾತು ಕೇಳಿಸ್ಕೊಬೇಕು ಅಂತ. 6 ವಾರ ಆದ್ಮೇಲೆ ನನ್ನ ನೇಣಿಗೆ ಹಾಕ್ತಾರೆ!