ಹುಡುಗಿ: ಯಾಕೆ ಸಖ ಇಷ್ಟೊಂದು ಸಪ್ಪಗಿದ್ದೀಯಾ?
ಹುಡುಗ: ಸಖಿ, ನಾನಿವತ್ತು ಬಹಳ ಕರುಣಾಜನಕ, ಭೀಬತ್ಸ ಪುಸ್ತಕವೊಂದನ್ನು ಓದಿದೆ..
ಹುಡುಗಿ: ಯಾವುದಾ ಪುಸ್ತಕ ಪ್ರಿಯ?
ಹುಡುಗ: ನನ್ನ ಬ್ಯಾಂಕ್ 'ಪಾಸ್ ಬುಕ್' ಪ್ರಿಯೆ!
---
ಗಗನಸಖಿ: ಸರ್ ತಿನ್ನೋದಕ್ಕೆ ಏನು ತರ್ಲಿ?
ಕೋಲ್ಯ: ಪಾನಕ ಮತ್ತು ಕೋಸಂಬರಿ!
ಗಗನಸಖಿ: ಲೋ ಗುಬಾಲ್ಡ್ ನನ್ ಮಗನೇ, ಇಲ್ಲೇನು ರಾಮನವಮಿ ನಡೀತಿದೆ ಅಂದ್ಕೊಂಡ್ಯಾ?!