ಗಂಡ ಹೆಂಡತಿಯ ನಡುವೆ ಭೀಕರ ಕಾಳಗ ನಡೆದಿತ್ತು.
ಹೆಂಡತಿ: ನಾನು ನನ್ನ ಅಮ್ಮನ ಮಾತು ಕೇಳಿದ್ದೇ ಅಂದ್ರೆ ಇನ್ಯಾರನ್ನೋ ಮದುವೆ ಆಗಿ ಖುಷಿಯಾಗಿರ್ತಿದ್ದೆ.
ಗಂಡ: ಏನು ಹಾಗಂದ್ರೆ? ಅಂದ್ರೆ ನನ್ನ ಜೊತೆ ಮದುವೆ ಆಗ್ಬೇಡ ಅಂತ ಅತ್ತೆ ಹೇಳಿದ್ರಾ?
ಹೆಂಡತಿ: ಹೌದು. ಬಹಳಷ್ಟು ಸರ್ತಿ ಹೇಳಿದ್ಲು
ಗಂಡ(ಅಳುತ್ತಾ): 'ಅಯ್ಯೋ ಭಗವಂತ...ನಾನು ಇಷ್ಟು ದಿನ ಅಂತಹ ಒಳ್ಳೆ ಹೆಂಗಸಿನ ಬಗ್ಗೆ ಏನೆಲ್ಲಾ ಮಾತಾಡಿದೆ. ಪಾಪ ಆಕೆ ನನ್ನನ್ನ ಉಳಿಸೋದಕ್ಕೆ ಪ್ರಯತ್ನ ಪಟ್ಟಿದ್ಲು ಅನ್ನೋದು ನನಗೆ ಗೊತ್ತೇ ಇರ್ಲಿಲ್ಲ....'