ಆ ಸಿನೆಮಾಗಳು ಉತ್ತರ ಕರ್ನಾಟಕ ಭಾಷೆಯಲ್ಲಿ ಬಂದರೆ ಹೆಸರೇನಿಡಬಹುದು?
ಟೈಟಾನಿಕ್: ಹಾಳಾದ ಹಡಗು
ಕುಛ್ ಕುಛ್ ಹೋತಾ ಹೈ: ಏನೇನೋ ಆಗ್ತದ...
ದಿ ಮಮ್ಮಿ: ಅವ್ವ
ಮಮ್ಮಿ ರಿಟರ್ನ್ಸ್: ಅವ್ವ ವಾಪಸ್ ಬಂದ್ಲು
ಹಮ್ ಆಪ್ಕೇ ಹೇ ಕೌನ್: ನಾವು ನಿಮಗ ಏನಾಗ್ಬೇಕ್ರೀ?
ಗಾಡ್‌ಜಿಲ್ಲಾ: ದೇವರ ಜಿಲ್ಲಾ!
ಜುರಾಸಿಕ್ ಪಾರ್ಕ್: ದೊಡ್ಡ ಹಲ್ಲಿ ಗಾರ್ಡನ್ನು