ಎರಡು ದೆವ್ವಗಳು ಹರಟೆ ಹೊಡೆಯುತ್ತಾ ಕುಳಿತಿದ್ದವು...
ದೆವ್ವ 1: ನೀನು ಹೇಗೆ ಸತ್ತೆ?
ದೆವ್ವ 2: ಫ್ರಿಜ್ನಲ್ಲಿ ಕುಳಿತಿದ್ದೆ, ಚಳಿಯಿಂದ ಸತ್ತುಹೋದೆ. ನೀನು?
ದೆವ್ವ 1: ಹೆಂಡತಿ ಮೇಲೆ ಒಂದು ದಿನ ಅನುಮಾನ ಬಂತು. ಇಡೀ ಮನೆಯೆಲ್ಲಾ ಹುಡುಕಾಡಿದೆ. ಆದರೆ ಆಕೆಯ ಪ್ರೇಮಿ ಮಾತ್ರ ಸಿಗಲಿಲ್ಲ...ನೋವು ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡೆ.
ದೆವ್ವ 2: ಫ್ರಿಜ್ ತೆಗೆದು ನೋಡಿದ್ರೆ ಇಬ್ಬರೂ ಬದುಕಬಹುದಾಗಿತ್ತು....