(ಹುಡುಗಿಯರು ಹೀಗೇನಾ?)
ಹುಡುಗ: ಇವತ್ತು ನನಗೆ ತುಂಬಾ ಟೆನ್ಶನ್ ಆಗಿದೆ. ಕೆಲಸ ಹೋಯ್ತು, ಮನೆಯಿಂದ ಹೊರಗೆ ಹಾಕಿದ್ರು, ತಲೆ ಕೆಟ್ಟು ಹೋಗಿದೆ...
ಹುಡುಗಿ: ಹೋಗ್ಲಿ ಬಿಡು...ಇಲ್ನೋಡು ಹೊಸ ಚಪ್ಪಲಿ ತೊಗೊಂಡಿದೀನಿ!
----
ಮರಿಕೋಲ್ಯ: ಇವನು ನನ್ನ ತಮ್ಮ. ಹುಟ್ಟಿ ಒಂದು ತಿಂಗಳಾಯ್ತು...
ಮರಿತಿಮ್ಮ: ಏನು ಅವನ ಹೆಸರು?
ಮರಿಕೋಲ್ಯ: ನಾನೂ ಕೇಳಿ ನೋಡಿದೆ. ಆದರೆ ಅವನ ಮಾತು ಅರ್ಥಾನೇ ಆಗಲ್ಲ!