ಗಣಿತದ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಓದಿದ ಮರಿಕೋಲ್ಯ ಇದ್ದಕ್ಕಿದ್ದಂತೆ ಎದ್ದು ಕುಣಿಯತೊಡಗಿದ.
ಮಾಸ್ತರ್(ಗಾಬರಿಯಿಂದ): ಲೇ ಯಾಕ್ಲೇ ಹಿಂಗ ಕುಣೀಲಕತ್ತೀ?
ಮರಿಕೋಲ್ಯ: ಸರ...ನೀವು ಪ್ರಶ್ನೆ ಪತ್ರಿಕೆ ಓದಿಲ್ಲೇನ್ರಿ?
ಮಾಸ್ತರ್: ಲೇ ಮಂಗ್ಯಾನ ಮಗನ! ಏನದ ಲೇ ಅದರಾಗಾ?
ಮರಿಕೋಲ್ಯ: ಪ್ರತೀ Stepಗೂ ಒಂದು ಮಾರ್ಕ್ಸ್ ಅಂತ ಬರದಾರ. ಲೇ ಹುಡುಗರಾ ನೀವೂ ಕುಣೀರಿ, ಮಾರ್ಕ್ಸ್ ಪಡೀರಿ....ಹೊಡೀರೀ ಹಲಗೀ!!