ತಿಮ್ಮ: ಸಂತೋಷ ಅಂದ್ರೆ ಏನು?
ಕೋಲ್ಯ: ಗೊತ್ತಿಲ್ಲ..ನನಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಆಯ್ತು...
----
ಕೋಲ್ಯನ ಮೇಲೆ ವಿದ್ಯುತ್ ತಂತಿ ಬಿದ್ದುಬಿಟ್ಟಿತು. ಅವನು ಒದ್ದಾಟ ನೋಡಿ ಜನ ಗುಂಪು ಸೇರತೊಡಗಿದರು. ಇನ್ನೇನು ಸತ್ತೇ ಹೋಗುತ್ತಾನೆ ಅಂದುಕೊಳ್ಳುವಷ್ಟರಲ್ಲಿ, ಗುಂಪಿನಲ್ಲಿದ್ದ ತಿಮ್ಮ ಕೂಗಿದ: 'ಲೋ ಕೋಲ್ಯ, ಎರಡು ದಿನದಿಂದ ಕರೆಂಟ್ ಇಲ್ಲ ಮಾರಾಯ!'
ಕೋಲ್ಯ(ಎದ್ದುನಿಲ್ಲುತ್ತಾ): ಎಪ್ಪಾ! ಹೆದರಿಕೊಂಡುಬಿಟ್ಟಿದ್ದೆ...