ಕಂಜೂಸ್ ಕೋಲ್ಯನ ಮಗನಿಗೆ ಆ್ಯಕ್ಸಿಡೆಂಟ್ ಆಯಿತು. ಆಪರೇಷನ್ ಮಾಡಿದ ಸರ್ಜನ್ ಎರಡೂ ಕಾಲು ತೆಗೆದು ಹಾಕಿದರು. ಸುದ್ದಿ ತಿಳಿದ ಕೋಲ್ಯ ಜೋರಾಗಿ ಅಳತೊಡಗಿದ.
ಡಾಕ್ಟರ್: ಸಮಾಧಾನ ಮಾಡ್ಕೊಳ್ಳಿ. ನಿಮ್ಮ ನೋವು ನನಗೆ ಅರ್ಥ ಆಗುತ್ತೆ.
ಕೋಲ್ಯ: ನಾನು ಅಳ್ತಾ ಇರೋದು ಅದಕ್ಕಲ್ಲ ಸರ್. ಹೀಗಾಗುತ್ತೆ ಅಂತ ಗೊತ್ತಿದ್ರೆ ಅವನಿಗೆ ಹೊಸ ಚಪ್ಲಿ ಕೊಡಸ್ತಾನೇ ಇರ್ಲಿಲ್ಲ...