ಕೋಲ್ಯ: ನಾನು ಇವತ್ತು ಒಬ್ಬ ಬಡಪಾಯಿಯ ಜೀವ ಉಳಿಸಿದೆ...
ತಿಮ್ಮ: ಹೇಗೆ?
ಕೋಲ್ಯ: ಭಿಕ್ಷುಕನೊಬ್ಬನಿಗೆ ಕೇಳಿದೆ, 'ನಿನಗೆ ಸಾವಿರ ರುಪಾಯಿ ಕೊಟ್ರೆ ಏನ್ಮಾಡ್ತೀಯ?'. ಅದಕ್ಕೆ ಅವನಂದ 'ಖುಷಿ ತಡೀಲಾರದೆ ಸತ್ತು ಹೋಗ್ತೀನಿ ಸರ್' ಅಂತ. ಅವನಿಗೆ ಒಂದು ರುಪಾಯೀನೂ ಕೊಡದೆ ವಾಪಸ್ ಬಂದ್ಬಿಟ್ಟೆ!
---
ಕೋಲ್ಯ: ನಾನು ನಾಲಾಯಕ್ ಅನ್ನೂ ಲಾಯಕ್ ಆಗಿ ಮಾಡಬಲ್ಲೇ!
ತಿಮ್ಮ: ಅದ್ಹೇಗೆ?
ಕೋಲ್ಯ: ನಾಲಾಯಕನಿಂದ 'ನಾ' ತೆಗೆದು....