ಮುಖೇಶ್ ಅಂಬಾನಿ: ನಾನು ಬೆಳಗ್ಗೆ ಕಾರ್ನಲ್ಲಿ ಹೊರಟೆ ಅಂದ್ರೆ, ಸಂಜೆ ಆದ್ರೂ ನನ್ನ ಜಮೀನುಗಳ
ವೀಕ್ಷಣೆ ಮುಗಿಯೋದಿಲ್ಲ.
ಕೋಲ್ಯ: ಹೌದಾ ಸಾರ್. ನನ್ನ ಹತ್ರಾನೂ ಮೊದಲು ಅಂಥ ಡಬ್ಬಾ ಕಾರ್ ಇತ್ತು!
***
ಕೋಲ್ಯ: ರಾಜಾ ದಶರಥನಿಗೆ ಮೂವರು ಹೆಂಡತಿಯರಿದ್ದರು
ಹೆಂಡತಿ: ಅದಕ್ಕೆ?
ಕೋಲ್ಯ: ನಾನಿನ್ನೂ ಎರಡು ಮದುವೆ ಆಗಬಹುದು!
ಹೆಂಡತಿ: ದ್ರೌಪದಿಯ ಹೆಸರು ಕೇಳಿದ್ದೀರಾ?
ಕೋಲ್ಯ: ಅಯ್ಯೋ ಹುಚ್ಚಿ. ತಮಾಷೇನೂ ಮಾಡ್ಬಾರ್ದೇನೇ?