ಗಂಡ- ಇವತ್ತೇನೋ ಬೇರೆ ಥರ ಕಾಣಿಸ್ತಿದೀಯಾ?
ಹೆಂಡತಿ- ಐದು ಕೆಜಿ ತೂಕ ಇಳಿಸಿಕೊಳ್ಳಬೇಕು ಅಂತ ಡಾಕ್ಟ್ರು ಹೇಳಿದ್ರು.
ಗಂಡ- ನೀನು ತೂಕ ಇಳಿಸಿಯೇಬಿಟ್ಯಾ? ಹೇಗದು?!
ಹೆಂಡತಿ- ನಾನು ಮೇಕ್ಅಪ್ ಬಿಟ್ಟುಬಿಟ್ಟೆ. ಐದು ಕೆಜಿ ಕಡಿಮೆ ಆಯಿತು....
--
ಒಂದು ವಿಚಿತ್ರ ದುರಂತ ಪ್ರೇಮಕಥೆ.
ಹಂದಿಯೊಂದು ಕೋಳಿಯೊಂದಿಗೆ ಪ್ರೀತಿಗೆ ಬಿದ್ದು ಅವೆರಡೂ ವಿವಾಹವಾದವು. ಹಕ್ಕಿಜ್ವರ ಬಂದು ಹಂದಿ ಸತ್ತು ಹೋಯಿತು ಹಾಗೂ ಹಂದಿಜ್ವರ ಬಂದು ಕೋಳಿ ಗೊಟಕ್ ಅಂತು!