ಹೆಂಡತಿ- ನೋಡ್ರೀ, ಎದುರು ಬಿಲ್ಡಿಂಗ್ನವನು ನಾನು ಕಿಟಕಿ ಪರದೆ ಸರಿಸಿದಾಗಲೆಲ್ಲ ಈ ಕಡೆಯೇ ನೋಡ್ತಾನೆ.
ಗಂಡ- ಒಮ್ಮೆ ಸರಿಯಾಗಿ ನಿನ್ನ ಮುಖ ತೋರಿಸಿಬಿಡು. ನಂತ್ರ ಅವ್ನೇ ಪರದೆ ಹಾಕಿಕೊಳ್ತಾನೆ!
---
ಪಾಸ್ಪೋರ್ಟ್ ಆಫೀಸಿನಲ್ಲಿ ಸಂತಾ...
ಕ್ಲರ್ಕ್- ನಿಮ್ಮ ಹೆಸರು...?
ಸಂತಾ- ಸಂತಾ....
ಕ್ಲರ್ಕ್- ನಿಮ್ಮ ಪಾನ್....
ಸಂತಾ- ನಂದು ಬನಾರಸ್ ಪಾನ್. ಸುಣ್ಣ ಹೆಚ್ಚು. ಸ್ವಲ್ಪ ತಂಬಾಕು. ಸ್ವಲ್ಪ ಏಲಕ್ಕಿ...ಕಚ್ಚೀ ಪಕ್ಕೀ ಸುಪಾರಿ!