ಟೀಚರ್: ಯಾಕೋ ನಿನ್ನೆ ಶಾಲೆಗೆ ಬರ್ಲಿಲ್ಲ?
ಮರಿ ಕೋಲ್ಯ: ನಿನ್ನ ನಮ್ಮ ಕೋಳಿ ಮೊಟ್ಟೆ ಇಟ್ಟಿತ್ತು ಸರ್...
ಟೀಚರ್: ಅದರಲ್ಲೇನು ವಿಶೇಷ ಇದೆ?
ಮರಿ ಕೋಲ್ಯ: ವಿಶೇಷ ಇಲ್ವಾ? ಹಾಗಿದ್ರೆ ನೀವು ಇಟ್ಟು ತೋರ್ಸಿ ನೋಡೋಣ!
----
ಕೋಲ್ಯ ತನ್ನ ಮಗ ಮರಿಕೋಲ್ಯನನ್ನು ಮಲಗಿಸುತ್ತಾ ಹೇಳಿದ: 'ಬೇಗ ಮಲ್ಕೋ ಪುಟ್ಟಾ, ಇಲ್ಲಾ ಅಂದ್ರೆ ರಾತ್ರಿ ದೆವ್ವ ಬಂದ್ಬಿಡುತ್ತೆ!'
ಮರಿ ಕೋಲ್ಯ: ಅಪ್ಪ ನಿನಗ್ಯಾವಾಗ್ಲೂ ರೋಮ್ಯಾನ್ಸ್ದೇ ಚಿಂತೆ. ದೆವ್ವದ್ ಕಥೆ ಕೇಳಿ ನಿಮ್ಮ ಮಗ ಹೆದರ್ಕೊಂಡು ಸತ್ರೂ ನಿಮಗೆ ಚಿಂತೆ ಇಲ್ಲ ಅಲ್ಲ?!