ಕಾಲು ದಾರಿ ರಸ್ತೆಯಾಗಿ ಅದಕ್ಕೆ ಡಾಂಬರು ಬಳಿದು ಅದೀಗ ಕೆಸರು ಗದ್ದೆಯಾಗಿದ್ದು
ನಮ್ಮ ವರ್ತನೆ ಬೇರೆಯವರಲ್ಲಿ ಒಳ್ಳೆಯ ಪರಿವರ್ತನೆಗೆ ಕಾರಣವಾಗಬೇಕು
ಪರಿವರ್ತನೆಗಳೆಲ್ಲ ಒಳ್ಳೆಯದೆನ್ನಲಾಗುವುದಿಲ್ಲ, ಆದರೆ ಪರಿವರ್ತನೆ ಒಳ್ಳೆಯದೇ
ಪುರಾನಾ ಕಾಲದ ರೀತಿಯೆಲ್ಲ ಪುರ್ರಂತ ಬದಲಾಗುವಿಕೆ
ಜನರೇಷನ್ ಬದಲಾದಂತೆಲ್ಲ ಜನರೇಟ್ ಆಗೋ ಸಮಸ್ಯೆ
ಭೂತಕಾಲ
ಗತಕಾಲದ ಇತಿಹಾಸ
ಕಳೆದುಹೋದ ಕ್ಷಣ
ಫಾಸ್ಟ್ ಆಗಿ ಕಳೆದುಹೋದ ಪಾಸ್ಟೆನ್ಸ್
ಕಳೆದುಹೋದ ಮತ್ತು ಕಳೆದುಕೊಂಡ ಮುತ್ತು
ಸೀಮೆಯಿಲ್ಲದ ಅನಂತ
ಭೂಗತ ಪಾತಕಿಗಳ ಮಿಸ್ಟರಿಗಳ ಹಿಸ್ಟರಿ
ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು ಎಂದು ವರ್ಣಿಸುವವರ ನೆನಪು
ವಿಶ್ವನಾಥ ಸುಂಕಸಾಳ