ಅವರನ್ನ ಬಿಟ್ ಇವರನ್ನ ಬಿಟ್ ಬೇರೆ ಯಾರೋ ಇದ್ದಾರೆಂಬ ಊಹೆ
ಡೌ ಮೇಲಿನ ಡೌಟು
ಇದೊಂದು ಪೆದ್ದು ರೋಗ
ಏನೋ ಸಂಥಿಂಗ್ ಇದೆ ಎಂಬ ಖ್ಟಟಜಶಯ
ಸಂಶಯ ಅತಿಯಾದರೆ ಮನೆಯಲ್ಲೆಲ್ಲ ಕ್ಯಾಮೆರಾ ಇಟ್ಟುಕೊಳ್ಳಬೇಕಾಗುತ್ತದೆ
ಮಾನ ಕಳೆಯುವ ಅವಮಾನ
ಪ್ರೀತಿ ಲಿಮಿಟ್ ಮೀರಿದಾಗ ಆಗೋದು ಇದೇ
ಜನರು ನಿಮ್ಮನ್ನು ಸಂಶಯಿಸುತ್ತಿದ್ದಾರೆಂದರೆ ನಿಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಸುಸಮಯವೆಂದರ್ಥ
ಹೌದೋ ಇಲ್ಲವೋ ಎಂಬೆರಡರ ನಡುವಿನದ್ದು
ತರ್ಕಕ್ಕೆ ನಿಲುಕದ್ದು... ತೀರ್ಮಾನವಾಗದ್ದು
ವಿದ್ಯಾರ್ಥಿಗೆ ಬರಬೇಕಾದದ್ದು, ಶಿಕ್ಷಕರಿಗೆ ಇರಬಾರದ್ದು
ಸಂಶಯಗಳನ್ನು ಏಳಲು ಬಿಟ್ಟರೆ ಅದು ನಮ್ಮನ್ನು ಕೆಡವುತ್ತದೆ ಮತ್ತು ಏಳಲು ಬಿಡುವುದಿಲ್ಲ
ವಿಶ್ವನಾಥ ಸುಂಕಸಾಳ
vishwasunkasal@yahoo.com