ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಅಜ್ಜಿಯ ಕಥೆ (ಒಂದಾನೊಂದು ಕಾಲದಲ್ಲಿ ಈ ನಿದ್ರಾಗುಳಿಗೆಯನ್ನು ಎಲ್ಲ ಮಕ್ಕಳಿಗೆ ತಿನ್ನಿಸಲಾಗುತ್ತಿತ್ತು)
ಅಧ್ಯಾಪಕರ ಪಾಠ ( ಸೈಡ್ ಎಫೆಕ್ಟ್ ಇಲ್ಲದ್ದು)
ಪ್ರೊಫೆಸರುಗಳ ಉಪನ್ಯಾಸ (ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ)
ಪುಸ್ತಕ (ಇದಕ್ಕೆ ಡಾಕ್ಟರ್ ಪ್ರಿಸ್ಕ್ರಿಪ್ಶನ್ ಬೇಕಿಲ್ಲ)
ಟಿ.ವಿ. (ಇದರ ಎದುರಿಗೆ ಕುಳಿತರೆ ಮಾತ್ರ ಕೆಲವರಿಗೆ ನಿದ್ರೆ ಬರುವುದು)
ಅಧ್ಯಕ್ಷರ ಭಾಷಣ (ಈ ಗುಳಿಗೆ ಕೆಲವೊಮ್ಮೆ ನಿದ್ರೆಗೆಡಿಸುತ್ತದೆ)
ಆಧ್ಯಾತ್ಮ ಗುರುಗಳ ಪುರಾಣ ಪ್ರವಚನ (ಈ ಗುಳಿಗೆ ಉಚಿತವಾಗಿ ಸಿಗುತ್ತದೆ)
ಹೆಚ್ಚು ತೆಗೆದುಕೊಂಡರೆ ಶಾಶ್ವತ ನಿದ್ರೆಯ ಅಪಾಯವಿದೆ
ಮಾತ್ರವೂ ನಿದ್ರೆ ಬಾರದಿದ್ದಾಗ ತೆಗೆದುಕೊಳ್ಳುವ ಮಾತ್ರೆ
ಗೊರಕೆ ಹೊಡೆಯುವವನ ಪಕ್ಕದಲ್ಲಿ ಮಲಗುವವ ತೆಗೆದುಕೊಳ್ಳಬೇಕಾದದ್ದು
ನಿದ್ರಾ ನಾರಿಯನ್ನು ಬಲಾತ್ಕಾರವಾಗಿ ತನ್ನವಳನ್ನಾಗಿ ಮಾಡಿಕೊಳ್ಳುವ ಸಾಧನ
ವಿರಹ ಜಾಸ್ತಿಯಾದರೂ ಇದು ಬೇಕಾಗುತ್ತದೆ
ವಿಶ್ವನಾಥ ಸುಂಕಸಾಳ