ಕತ್ತರಿಸಿ, ತುಂಡರಿಸಿ, ಜೋಡಿಸಿ, ಹೊಲಿದು ಪ್ರಕಟಿಸಲ್ಪಡುವ ಸುದ್ದಿಗಳ ಪಾಲಿನ ಆಪರೇಷನ್ ಥಿಯೇಟರ್
ಸಮಾಜ ಬಿದ್ದು ನಿದ್ರಿಸುತ್ತಿರುವಾಗ ತಾನು ಎಚ್ಚರವಿದ್ದು, ಸಮಾಜವನ್ನೂ ಎಚ್ಚರಿಸುವ ಮಾಧ್ಯಮ ಶಾಲೆ
ಹೊರಗೆ ಕತ್ತಲು ಕವಿದಿದ್ದರೂ ಇಲ್ಲಿ ಮಾತ್ರ ಜ್ಯೋತಿ ಆರುವುದಿಲ್ಲ. ಆರಿದರೆ ಸಮಾಜ ಶಾಶ್ವತ ಕತ್ತಲೆಗೆ ತಳ್ಳಲ್ಪಡುತ್ತದೆ
ವಿಶ್ವನಾಥ ಸುಂಕಸಾಳ
-vishwasunkasal@yahoo.com