ಇಲ್ಲಿರುವವರೆಲ್ಲ ಸರ್ವಜ್ಞರಲ್ಲ. ಮಾಹಿತಿವೀರರು ಅಷ್ಟೇ
ಜಗತ್ತಿನೆಲ್ಲ ಸುದ್ದಿ ಹರವಿ ಕುಳಿತ ಇಲ್ಲಿಯ ಕೆಲವರಿಗೆ ಎಷ್ಟೋ ಸಲ ಪಕ್ಕದಲ್ಲಿ ನಡೆಯುತ್ತಿರುವುದೇ ತಿಳಿದಿರುವುದಿಲ್ಲ
ನಮ್ಮ ಬೆಳಗಿನ ಕಾಫಿಯ ರುಚಿ ಹೆಚ್ಚಿಸುವ, ಕಾಪಿ ಪೇಸ್ಟುಗಳ ಕಾರ್ಯಾಗಾರ
ಭೂತ ಮತ್ತು ಭವಿಷ್ಯತ್ತಿನ ಕೊಂಡಿಯಾದ ವರ್ತಮಾನ ಪತ್ರಿಕೆಗಳ ಜನನಿ
ಸಮಾಜದ ಮಧ್ಯೆ ಸ್ಥಾಪಿಸಲಾಗುವ ಖಾಸಗೀ ಗುಪ್ತಚರ ಸಂಸ್ಥೆ
ವಿಶ್ವನಾಥ ಸುಂಕಸಾಳ