ಸುದ್ದಿಮನೆಯೇ ಇರದಿದ್ದರೆ ಗಂಡಂದಿರಿಗೆ ಹೆಂಡತಿ ಹೇಳಿದ್ದನ್ನೇ ನಂಬುವ ಸ್ಥಿತಿ ಬರುತ್ತಿತ್ತು
ಜಾಹೀರಾತುಗಳ ಮೂಲಕವೇ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಸುದ್ದಿಗಳ ಜಾಹೀರು ಮಾಡುವ ಕೋಣೆ
ಪೆನ್ನು ಮತ್ತು ಪೆನ್ನಿ ಇವೆರಡಕ್ಕೆ ಇಲ್ಲಿ ಆದ್ಯತೆ
ಪತ್ರಕರ್ತರೆಂಬ ಆಧುನಿಕ ನಾರದರ ಸೃಷ್ಟಿ ಕೇಂದ್ರ
ವಿಶ್ವನಾಥ ಸುಂಕಸಾಳ
vishwasunkasal@yahoo.com