ಕೋಲ್ಯ ಯಾವುದೋ ಕಾರಣಕ್ಕೆ ತಪಸ್ಸು ಮಾಡತೊಡಗಿದ. ಕೊನೆಗೆ ಖುಷಿಯಾದ ದೇವರು ಪ್ರತ್ಯಕ್ಷನಾಗಿ ಕೋಲ್ಯನನ್ನು ಎಬ್ಬಿಸಿದ.
ದೇವರು: ಭಕ್ತ ಇಂಥ ಭಯಂಕರ ತಪಸ್ಸು ಮಾಡಿ ನನ್ನ ಹಾರ್ಟ್ ಟಚ್ ಮಾಡ್ಬಿಟ್ಟೆ ಕಣೋ. ಏನು ಬೇಕೋ ಕೇಳು...
ಕೋಲ್ಯ: ಸುಂದರ ಗರ್ಲ್ಫ್ರೆಂಡ್ ಬೇಕು ದೇವರೇ...
ದೇವರು: ಆಯ್ತು...ನೀನು ಮುಸಲ್ಮಾನನಾಗಿದ್ದರೆ ನಿನಗೆ ಕತ್ರೀನಾ ಕೈಫ್ಳಂಥ ಹುಡುಗಿ ಸಿಗುತ್ತಾಳೆ, ಹಿಂದು ಆಗಿದ್ದರೆ ಐಶ್ವರ್ಯ ರೈ ಥರದ ಹುಡುಗಿ, ಪಂಜಾಬಿಯಾಗಿದ್ದರೆ ಕರೀನಾ ಕಪೂರ್ಳಂಥವಳು...ಹೇಳು ನಿನ್ನ ಹೆಸರೇನು?
ಕೋಲ್ಯ: ಮೊಹಮ್ಮದ್ ಕೋಲ್ಯಾ ಸಿಂಗ್!