ತರುಣ್ ತೇಜ್‌ಪಾಲ್ ಮತ್ತು ತಪಸ್ ಪಾಲ್. ಇಬ್ಬರ ಹೆಸರೂ ಸರಿಸುಮಾರು ಒಂದೇ ರೀತಿ ಇದೆ. ಒಬ್ಬ ಅತ್ಯಾಚಾರವೆಸಗಿದರೆ, ಇನ್ನೊಬ್ಬ ಅತ್ಯಾಚಾರ ಮಾಡಿಸುವುದಾಗಿ ಹೆದರಿಸುತ್ತಾನೆ!
- ಅರ್ಜುನ್ ಸಿ.ಎಂ
ಅರ್ರೇ... ನನ್ನ ತಾನ್ಪುರ
ಕೂಡ ಆಟೋ ರಿಕ್ಷಾದಲ್ಲಿ
ಕಳೆದು ಹೋಗಿತ್ತು!
ಯಾರಾದರು ಹುಡುಕಿ ಕೊಡಿ...
- ರೆಬೆಲಿಯನ್ ಇಂಡಿಯನ್