ಕೋಲ್ಯ ಗರ್ಲ್‌ಫ್ರೆಂಡ್ ಜೊತೆಗೆ ತನ್ನ ಬಿಎಮ್‌ಡಬ್ಲೂ ಕಾರ್‌ನಲ್ಲಿ ಹೊರಟಿದ್ದ.
ಕೋಲ್ಯ: ನಾನು ನಿನ್ನಿಂದ ಒಂದು ವಿಷಯ ಮುಚ್ಚಿಟ್ಟೆ!
ಗರ್ಲ್‌ಫ್ರೆಂಡ್(ಗಾಬರಿಯಿಂದ): ಏನು?
ಕೋಲ್ಯ(ನಿಟ್ಟುಸಿರುಬಿಟ್ಟು): ನನಗೆ ಆಗಲೇ ಮದುವೆ ಆಗಿದೆ, ಇಬ್ಬರು ಮಕ್ಕಳಿದ್ದಾರೆ!
ಗರ್ಲ್‌ಫ್ರೆಂಡ್: ಅಯ್ಯೋ ಭಗವಂತ!! ಈ ಕಾರು ನಿಂದಲ್ಲ ಅಂತ ಹೆದರಿಕೊಂಡುಬಿಟ್ಟಿದ್ದೆ!!