ಮುನ್ನೂರು ಚಿಲ್ಲರೆ ಸದಸ್ಯರ ಬಲವಿದ್ದರೂ ಮೋದಿಯವರು ತಾವು ಪ್ರತಿಪಕ್ಷವನ್ನು ಜತೆಗೆ ಕರೆದೊಯ್ಯುವುದಾಗಿ ಹೇಳುತ್ತಾರೆ. ಅದರ ಒಂದನೇ ಐದು ಭಾಗದಷ್ಟೂ ಸದಸ್ಯಬಲ ಇಲ್ಲದ ಕಾಂಗ್ರೆಸ್, ತಾನು ಸುಮ್ಮನಿರುವುದಿಲ್ಲ ಎಂಬಂತಹ ಭಾಷೆಯಲ್ಲಿ ಮಾತನಾಡುತ್ತದೆ. ಹಾಗಾದರೆ ಅಹಂಕಾರಿಗಳು ನಿಜಕ್ಕೂ ಯಾರು?
-ಜಿತಿನ್ ಗಜಾರಿಯಾ
ಕಾಂಗ್ರೆಸ್ ತನ್ನನ್ನು ಪಾಂಡವರಿಗೆ ಹೋಲಿಸಿಕೊಳ್ಳುತ್ತದೆ ಎಂದಾದರೆ, ಇನ್ನು 14 ವರ್ಷ ಅವರು ತಿರುಗಿ ಬರುವುದಿಲ್ಲ ಅಂತ ನಾವು ಆಶಿಸಬಹುದೇ?
-ಭಕ್ ಸಾಲಾ