ತಮ್ಮ ಮೇಲೆ ಆಕ್ರಮಣ ಮಾಡಿ ಆಳಿದವರ ಹೆಸರುಗಳನ್ನು ರಸ್ತೆಗಳಿಗೆ ಇಡುವ ಪರಿಪಾಠ ಜಗತ್ತಿನಲ್ಲಿ ಇನ್ನೆಲ್ಲೂ ಇಲ್ಲ. ಭಾರತದಲ್ಲಿ ಮಾತ್ರ.
-ಎಸ್ ಶಂಕರ
ಕೆಲಸಗಾರರು ಫುಟ್ಬಾಲ್ ಆಡುತ್ತಾರೆ. ಮ್ಯಾನೇಜರ್ ಹಂತದವರು ಟೆನಿಸ್ ಆಡುತ್ತಾರೆ. ಸಿಇಒಗಳು ಗಾಲ್ಫ್ ಆಡುತ್ತಾರೆ. ನೀತಿ: ಕಾರ್ಯಭಾರ ಹೆಚ್ಚಿನದಾದಷ್ಟೂ ಬಾಲ್ ಚಿಕ್ಕದಾಗುತ್ತದೆ.
-ಕೌಸ್ತವ ಧರ್