ಕೋಲ್ಯ: ಜ್ಯೋತಿಷಿಗಳೇ....ನೀವಾದರೂ ನನಗೆ ಸಹಾಯ ಮಾಡಿ. ನನ್ನ ಗೆಳೆಯರದ್ದೆಲ್ಲ ಮದುವೆ ಆಗಿ, ಅವರ ಮಕ್ಕಳೂ ಮದುವೆ ವಯಸ್ಸಿಗೆ ಬಂದಿದ್ದಾರೆ. ಆದ್ರೆ ನನ್ನ ಮದುವೆ ಮಾತ್ರ ಆಗ್ತಿಲ್ಲ...ಯಾವ ದೋಷ ಇದೆ ನನಗೆ?
ಜ್ಯೋತಿಷಿ: ದೋಷ ಅಲ್ವೋ ಮುಠಾಳ. ನಿನ್ನ ಕುಂಡಲಿಯಲ್ಲಿ ಸಂತೋಷದಿಂದ ಬದುಕಬೇಕು ಅಂತ ಆ ದೇವರೇ ಬರೆದು ಕಳಿಸಿದಾನೆ!