ಕುಂಟರು, ಅಂಧರಿಗೆ ಸಹಾಯ ಮಾಡಲಾಗದು ಎನ್ನುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಅನಂತಮೂರ್ತಿಯವರಿಗೆ ಮಾತ್ರ ತೆರಿಗೆ ಹಣದಿಂದ 11.5 ಲಕ್ಷ ರುಪಾಯಿಗಳನ್ನು ಎತ್ತಿಕೊಡುತ್ತದೆ!
-ಕಿರಣ್ಕುಮಾರ್ ಎಸ್.
ಕೋಮಾದಿಂದ ಹೊರಬಂದ ಶೂಮಾಕರ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರಂತೆ. ಹಣವು ಬದುಕನ್ನು ಕೊಡುತ್ತದೆ. ಅಂತೆಯೇ ಹಾರೈಕೆಗಳೂ.
-ಪವನ್ ದುರಾನಿ