ನೈತಿಕ ಜವಾಬ್ದಾರಿ ಎಂಬುದಕ್ಕೆ ಅರ್ಥವೇ ಗೊತ್ತಿರದ ವ್ಯಕ್ತಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದೆನಲ್ಲ ಅಂತಲೇ ಉತ್ತರ ಪ್ರದೇಶದ ರಾಜ್ಯಪಾಲರು ರಾಜಿನಾಮೆ ಕೊಟ್ಟಿರಲಿಕ್ಕೆ ಸಾಕು.
-ಟ್ರಿಕಿ ಡೋನರ್
ಬಹುಶಃ ಇದು ರಾಜ್ಯಪಾಲ ಎಂಬ ಸಂಸ್ಥೆಯಿಂದ ಬಿಡುಗಡೆ ಹೊಂದುವ ಬಗ್ಗೆ ಚಿಂತಿಸಬಹುದಾದ ಕಾಲ. ವಿಶಾಲ ರಾಜಭವನಗಳನ್ನು ಇನ್ನೂ ಉತ್ತಮ ಕೆಲಸಗಳಿಗೆ ಬಳಸಿಕೊಳ್ಳಬಹುದು.
-ಸುನಂದಾ ವಶಿಷ್ಠ