ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಬಹುಶಃ ಅರ್ಜುನ ಪ್ರಶಸ್ತಿಯನ್ನು...

Updated on: 

ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಬಹುಶಃ ಅರ್ಜುನ ಪ್ರಶಸ್ತಿಯನ್ನು ಕರ್ಣ ಪ್ರಶಸ್ತಿ ಎಂದು ಹೆಸರು ಬದಲಾಯಿಸುವುದೇನೋ.
-ಡೊನಾಲ್ಡ್ ಡಕ್

ಕಲ್ಲಿದ್ದಲು ಮತ್ತು ಅಣು ವಿದ್ಯುತ್ ಘಟಕಗಳಿಗೆ ಗ್ರೀನ್‌ಪೀಸ್‌ನ ತಕರಾರು. ಮೇಧಾ ಪಾಟ್ಕರ್ ಹಾಗೂ ಸಹವರ್ತಿಗಳದ್ದು ಜಲವಿದ್ಯುತ್ ಉತ್ಪಾದನೆಗೆ ತಕರಾರು. ಹಾಗಾದರೆ ಇನ್ನು ಉಳಿದಿದ್ದಾದರೂ ಏನು?
-ಅಖಿಲೇಶ್ ಮಿಶ್ರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com