ಎಡಪಕ್ಷಗಳು ಅಧಿಕಾರಕ್ಕೆ ಬಂದರೆ ಬಹುಶಃ ಅರ್ಜುನ ಪ್ರಶಸ್ತಿಯನ್ನು ಕರ್ಣ ಪ್ರಶಸ್ತಿ ಎಂದು ಹೆಸರು ಬದಲಾಯಿಸುವುದೇನೋ.
-ಡೊನಾಲ್ಡ್ ಡಕ್
ಕಲ್ಲಿದ್ದಲು ಮತ್ತು ಅಣು ವಿದ್ಯುತ್ ಘಟಕಗಳಿಗೆ ಗ್ರೀನ್ಪೀಸ್ನ ತಕರಾರು. ಮೇಧಾ ಪಾಟ್ಕರ್ ಹಾಗೂ ಸಹವರ್ತಿಗಳದ್ದು ಜಲವಿದ್ಯುತ್ ಉತ್ಪಾದನೆಗೆ ತಕರಾರು. ಹಾಗಾದರೆ ಇನ್ನು ಉಳಿದಿದ್ದಾದರೂ ಏನು?
-ಅಖಿಲೇಶ್ ಮಿಶ್ರ